Humrahi

ಆ್ಯಪಲ್ ಮಖಾನಾ ಸ್ಮೂದಿ

ಬೇಕಾಗುವ ಪದಾರ್ಥಗಳು:

  • 10-15pcs ಹುರಿದ ಮಖಾನಾ
  • ½ ಸಣ್ಣ ಬೌಲ್ ಕಡಲೆ ಬೀಜಗಳು
  • 2 ಏಲಕ್ಕಿ
  • 3-4 ಕತ್ತರಿಸಿದ ಬಾದಾಮಿ ಬೀಜಗಳು
  • 1 tsp-ನೆನೆಸಿದ ಚಿಯಾ ಬೀಜಗಳು
  • 1 ಮಧ್ಯಮ ಗಾತ್ರದ ಕತ್ತರಿಸಿದ ಆ್ಯಪಲ್
  • ಕತ್ತರಿಸಿದ ಅರ್ಧ ಬಾಳೆಹಣ್ಣು
  • 1 ಕಪ್ ಹಾಲು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 120 ಕಿಲೋಕ್ಯಾಲರಿ
ಪ್ರೊಟೀನ್: 15 ಗ್ರಾಂ

ಮಾಡುವ ವಿಧಾನ:

  • ಚಿಯಾ ಬೀಜಗಳ ಹೊರತಾಗಿ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಮಾಡಿ ಅವುಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿ. ಸ್ಮೂದಿ ತಯಾರಾದ ನಂತರ ಚಿಯಾ ಬೀಜಗಳನ್ನು ಸೇರಿಸಿ.
  • ಆರೋಗ್ಯಕರವಾದ ಮತ್ತು ರುಚಿಯಾದ ಆ್ಯಪಲ್ ಸ್ಮೂದಿ ತಯಾರಾಗಿದೆ, ಇದನ್ನು ಸೋಸದೆ ಹಾಗೆಯೇ ಕುಡಿಯಿರಿ.

ನಿಮಗೂ ಇಷ್ಟವಾಗಬಹುದು