Humrahi

ಬೇಕ್ ಮಾಡದ ಗ್ರಾನೋಲಾ ಬಾರ್ [1 ಬಾರ್]

No bake granola Bar [1 bar]

ಬೇಕಾಗುವ ಪದಾರ್ಥಗಳು:

ಓಟ್ಸ್ ಹಿಟ್ಟು: 60 ಗ್ರಾಂ
ಖರ್ಜೂರ: 80 ಗ್ರಾಂ
ಶೇಂಗಾ: 50 ಗ್ರಾಂ
ಡಾರ್ಕ್ ಚಾಕೊಲೇಟ್: 50 ಗ್ರಾಂ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 265 ಕಿಲೋಕ್ಯಾಲರಿ
ಪ್ರೊಟೀನ್: 6.5 ಗ್ರಾಂ

ಮಾಡುವ ವಿಧಾನ:

  • ಶೇಂಗಾ ಮತ್ತು ಓಟ್ಸ್ ಹುಡಿಯನ್ನು ಪ್ರತ್ಯೇಕವಾಗಿ ಹುರಿಯಿರಿ.
  • ಖರ್ಜೂರವನ್ನು 15-20 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ.
  • ಖರ್ಜೂರ ಮತ್ತು ಹುರಿದ ಶೇಂಗಾವನ್ನು ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
  • ಓಟ್ಸ್ ಪುಡಿಯೊಂದಿಗೆ ಈ ಪೇಸ್ಟ್ ಅನ್ನು ಮಿಶ್ರಣ ಮಾಡಿ ಮತ್ತು ಹಿಟ್ಟಿನ ರೂಪದಲ್ಲಿ ಕಲೆಸಿ.
  • ಈ ಮಿಶ್ರಣವನ್ನು ಬಟರ್ ಪೇಪರ್ ಮೇಲೆ ಹರಡಿ ಮತ್ತು ಚೌಕಾಕಾರ/ಬಾರ್‌ಗಳಾಗಿ ಕತ್ತರಿಸಿ.
  • ಚಾಕೊಲೇಟ್ ಅನ್ನು ಕರಗಿಸಿ ಮತ್ತು ಬಾರ್‌ಗಳ ಮೇಲೆ ಸುರಿಯಿರಿ. ಅವುಗಳನ್ನು ರೆಫ್ರಿಜರೇಟರ್‌ನಲ್ಲಿ 1 ಗಂಟೆಗಳ ಕಾಲ ಇರಿಸಿ.

ನಿಮಗೂ ಇಷ್ಟವಾಗಬಹುದು