Humrahi

ಕ್ಯಾಪ್ಸಿಕಂ ಕಾಟೇಜ್ ಚೀಸ್ ಡಿಪ್

ಬೇಕಾಗುವ ಪದಾರ್ಥಗಳು:

ಕಾಟೇಜ್ ಚೀಸ್ – 150g
ಕೆಂಪು ಕ್ಯಾಪ್ಸಿಕಂ – 1 ಮಧ್ಯಮ ಗಾತ್ರದ್ದು
2 ಬೆಳ್ಳುಳ್ಳಿ ಬೀಜಗಳು
ಉಪ್ಪು –ರುಚಿಗೆ
ಚಿಲ್ಲಿ ಫ್ಲೇಕ್ಸ್ – ರುಚಿಗೆ
ಎಣ್ಣೆ – 2 tsp

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 604 kcal
ಪ್ರೊಟೀನ್: 30.45 g

ಮಾಡುವ ವಿಧಾನ:

  • ಬೆಳ್ಳುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ರೋಸ್ಟಿಂಗ್ ರ್‍ಯಾಕ್‌ನಲ್ಲಿ ಹುರಿದು ಅದರ ಮೇಲೆ ತುಸು ಎಣ್ಣೆ ಸವರಿ.
  • ನಂತರ ಫುಡ್ ಪ್ರಾಸೆಸರ್ ಬಳಸಿಕೊಂಡು, ಕಾಟೇಜ್ ಚೀಸ್, ಸುಟ್ಟ ಬಳ್ಳುಳ್ಳಿ, ಸುಟ್ಟ ಕ್ಯಾಪ್ಸಿಕಂ, ಉಪ್ಪು ಮತ್ತು ರೆಡ್ ಚಿಲ್ಲಿ ಫ್ಲೇಕ್ಸ್ ಅನ್ನು ರುಚಿಗೆ ತಕ್ಕಷ್ಟು ಸೇರಿಸಿ ನುಣ್ಣಗಿನ ಪೇಸ್ಟ್ ತಯಾರಿಸಿ.
  • ಒಂದು ಆಳವಾದ ಬೌಲ್‌ಗೆ ಹಾಕಿ ಒಂದು tsp ಎಣ್ಣೆ ಮತ್ತು ರೆಡ್ ಚಿಲ್ಲಿ ಫ್ಲೇಕ್ಸ್‌ನಿಂದ ಅಲಂಕರಿಸಿ

ನಿಮಗೂ ಇಷ್ಟವಾಗಬಹುದು