Humrahi

ಆ್ಯಪಲ್ ಮೊಸರು ಸ್ಮೂದಿ

ಬೇಕಾಗುವ ಪದಾರ್ಥಗಳು:

  • ಕತ್ತರಿಸಿದ ಆ್ಯಪಲ್
  • ½ ಕಪ್ ಮೊಸರು
  • 1 tsp ಚಿಯಾ ಬೀಜಗಳು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 125 ಕಿಲೋಕ್ಯಾಲರಿ
ಪ್ರೊಟೀನ್: 2 ಗ್ರಾಂ

ಮಾಡುವ ವಿಧಾನ:

  • ½ tsp ಚಿಯಾ ಬೀಜಗಳನ್ನು¼ ಕಪ್ ನೀರಿನಲ್ಲಿ ರಾತ್ರಿ ಪೂರ್ತಿ ನೆನೆಸಿ ಇಡಿ.
  • ಸಾಮಾನ್ಯ ಗಾತ್ರದ ಆ್ಯಪಲ್ ತೆಗೆದುಕೊಂಡು ಚೆನ್ನಾಗಿ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ
  • ಫುಡ್ ಪ್ರಾಸೆಸರ್‌ಗೆ ಮೊಸರು, ಕತ್ತರಿಸಿದ ಆ್ಯಪಲ್ ಮತ್ತು ಐಸ್ ಅನ್ನು ಹಾಕಿ  
  • ಇದನ್ನು ಚೆನ್ನಾಗಿ ಬ್ಲೆಂಡ್ ಮಾಡಿ, ಒಂದು ಬೌಲ್‌ಗೆ ಹಾಕಿ ರಾತ್ರಿ ಪೂರ್ತಿ ನೆನೆಸಿದ ಚಿಯಾ ಬೀಜಗಳನ್ನು (1/2 tsp)ಸೇರಿಸಿ
  • ಇದನ್ನು ತಣ್ಣಗೆ ಸವಿಯಿರಿ.

ನಿಮಗೂ ಇಷ್ಟವಾಗಬಹುದು