ಕಾಟೇಜ್ ಚೀಸ್ – 150g
ಕೆಂಪು ಕ್ಯಾಪ್ಸಿಕಂ – 1 ಮಧ್ಯಮ ಗಾತ್ರದ್ದು
2 ಬೆಳ್ಳುಳ್ಳಿ ಬೀಜಗಳು
ಉಪ್ಪು –ರುಚಿಗೆ
ಚಿಲ್ಲಿ ಫ್ಲೇಕ್ಸ್ – ರುಚಿಗೆ
ಎಣ್ಣೆ – 2 tsp
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 604 kcal ಪ್ರೊಟೀನ್: 30.45 g
ಮಾಡುವ ವಿಧಾನ:
ಬೆಳ್ಳುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ರೋಸ್ಟಿಂಗ್ ರ್ಯಾಕ್ನಲ್ಲಿ ಹುರಿದು ಅದರ ಮೇಲೆ ತುಸು ಎಣ್ಣೆ ಸವರಿ.
ನಂತರ ಫುಡ್ ಪ್ರಾಸೆಸರ್ ಬಳಸಿಕೊಂಡು, ಕಾಟೇಜ್ ಚೀಸ್, ಸುಟ್ಟ ಬಳ್ಳುಳ್ಳಿ, ಸುಟ್ಟ ಕ್ಯಾಪ್ಸಿಕಂ, ಉಪ್ಪು ಮತ್ತು ರೆಡ್ ಚಿಲ್ಲಿ ಫ್ಲೇಕ್ಸ್ ಅನ್ನು ರುಚಿಗೆ ತಕ್ಕಷ್ಟು ಸೇರಿಸಿ ನುಣ್ಣಗಿನ ಪೇಸ್ಟ್ ತಯಾರಿಸಿ.
ಒಂದು ಆಳವಾದ ಬೌಲ್ಗೆ ಹಾಕಿ ಒಂದು tsp ಎಣ್ಣೆ ಮತ್ತು ರೆಡ್ ಚಿಲ್ಲಿ ಫ್ಲೇಕ್ಸ್ನಿಂದ ಅಲಂಕರಿಸಿ