ಸಟ್ಟು ಚಿಯಾ ಪಾನೀಯ
ಬೇಕಾಗುವ ಪದಾರ್ಥಗಳು:
- 15-20g ಸಟ್ಟು ಹಿಟ್ಟು
- 4-8 ಪುದೀನಾ ಎಲೆಗಳು
- ½ ನಿಂಬೆ ಹಣ್ಣು
- 250ml ನೀರು
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 196 kcal
ಪ್ರೊಟೀನ್: 8 g
ಮಾಡುವ ವಿಧಾನ:
- ಸಟ್ಟು ಹಿಟ್ಟು ತೆಗೆದುಕೊಂಡು 250-300 ml ನೀರಿನಲ್ಲಿ ಮಿಶ್ರಣ ಮಾಡಿ
- ಅದರಲ್ಲಿ ನಿಂಬೆಯನ್ನು ಹಿಂಡಿ ಮತ್ತು ಸಣ್ಣದಾಗಿ ಕೊಚ್ಚಿದ ಪುದೀನ ಎಲೆಗಳನ್ನು ಸೇರಿಸಿ.
- ಸಟ್ಟು ಪಾನೀಯವನ್ನು ಕುಡಿದು ಆನಂದಿಸಿ.