40 ಗ್ರಾಂ ಬಿಸಿಲಿಗೆ ಒಣಗಿದ ಟೊಮ್ಯಾಟೊಗಳು ಮತ್ತು 2 tbsp ಎಣ್ಣೆ
1 ಆಂಚೊವಿ ಫಿಲೆಟ್
1 tbsp ಕೇಪರ್ಸ್
2 tbsp ತಾಜಾ ಪಾರ್ಸ್ಲಿ
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 411 ಕಿಲೋಕ್ಯಾಲರಿ ಪ್ರೊಟೀನ್: 10.3 ಗ್ರಾಂ
ಮಾಡುವ ವಿಧಾನ:
ಪ್ಯಾಕ್ ಮೇಲಿರುವ ಸೂಚನೆಗಳ ಪ್ರಕಾರ ಪಾಸ್ತಾವನ್ನು ಬೇಯಿಸಿ
ಒಣಗಿಸಿ
ಈ ಸಮಯದಲ್ಲಿ, ಉಳಿದೆಲ್ಲಾ ಪದಾರ್ಥಗಳನ್ನು ಬ್ಲೆಂಡರ್ ಅಥವಾ ಆಹಾರ ಸಂಸ್ಕಾರಕ (ಫುಡ್ ಪ್ರೊಸೆಸರ್) ದಲ್ಲಿ ಇರಿಸಿ ಮತ್ತು ಅದರ ವಿನ್ಯಾಸವನ್ನು ಉಳಿಸಿಕೊಂಡು ಸ್ವಲ್ಪ ಮಿಶ್ರಗೊಳ್ಳುವವರೆಗೆ ಅಂದರೆ ಸರಿಸುಮಾರು 30 ಸೆಕೆಂಡುಗಳ ಕಾಲ ರುಬ್ಬಿ.
ಪಾಸ್ತಾಗೆ ಸಾಸ್ ಅನ್ನು ಸೇರಿಸಿ ನಂತರ ಇದು ಸವಿಯಲು ಸಿದ್ಧ
ನೀವು ಇದಕ್ಕೆ ತಾಜಾ ಗಿಡಮೂಲಿಕೆಗಳ ಮಿಶ್ರಣವನ್ನು ಬಳಸಬಹುದು, ಉದಾಹರಣೆಗೆ ಪಾರ್ಸ್ಲಿ, ತುಳಸಿ ಮತ್ತು ಪುದೀನ, ಅಥವಾ ಕೊತ್ತಂಬರಿ ಮತ್ತು ಚೀವ್ಸ್ (ಗ್ರೀನ್ ಆನಿಯನ್ ತರಹದ ಸೊಪ್ಪು) ಇತ್ಯಾದಿ
ಯಾವುದೇ ಆಕಾರದ ಪಾಸ್ತಾವು ಉತ್ತಮವಾಗಿರುತ್ತದೆ - ಪೆನ್ನೆ, ಫರ್ಫಾಲೆ ಅಥವಾ ಟ್ವಿಸ್ಟ್‌ಗಳನ್ನು ಪ್ರಯತ್ನಿಸಿ