ಆರೋಗ್ಯಕರ ಪಥ್ಯವು ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಮತ್ತು ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲಕ ಕಾಯಿಲೆ (NCD)ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ..
ತಿನ್ನಬೇಕಾದ ಆಹಾರಗಳು
ಹಣ್ಣುಗಳು
- ಬಾಳೆಹಣ್ಣುಗಳು
- ಬ್ಲೂಬೆರ್ರಿ ಮತ್ತು ಸ್ಟ್ರಾಬೆರ್ರಿಗಳು
- ಕಲ್ಲಂಗಡಿಹಣ್ಣು
- ಕಿವಿ
- ದಾಳಿಂಬೆ
- ಕಿತ್ತಳೆಯಂತಹ ಸಿಟ್ರಿಕ್ ಹಣ್ಣುಗಳು
ತರಕಾರಿಗಳು
- ಬೀಟ್ರೂಟ್,
- ಹಸಿರೆಲೆ ತರಕಾರಿಗಳು
- ಬೆಳ್ಳುಳ್ಳಿ
ಇತರೆ
- ಡಾರ್ಕ್ ಚಾಕೋಲೇಟ್
- ಯೋಗರ್ಟ್
ವರ್ಜಿಸಬೇಕಾದ ಆಹಾರಗಳು
- ಸ್ಯಾಚುರೇಟೆಡ್ ಅಥವಾ ಟ್ರಾನ್ಸ್ ಕೊಬ್ಬುಗಳು
- ಆಲ್ಕೋಹಾಲ್‌ಯುಕ್ತ ಪೇಯಗಳು
- ಅಧಿಕ ಸೋಡಿಯಂ ಇರುವ ಆಹಾರಗಳು
- ಕೊಬ್ಬುಯುಕ್ತ ಊಟ
ಉಲ್ಲೇಖಗಳು:
- American Heart Association. “Managing Blood Pressure with a Heart-Healthy Diet.” heart.org, 2016, www.heart.org/en/health-topics/high-blood-pressure/changes-you-can-make-to-manage-high-blood-pressure/managing-blood-pressure-with-a-heart-healthy-diet