ತಮ್ಮ ರಕ್ತದ ಸಕ್ಕರೆಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇನ್ಸುಲಿನ್ ಚಿಕಿತ್ಸೆಯ ಅಗತ್ಯವುಳ್ಳ ಮಧುಮೇಹಿಗಳಿಗೆ ಸರಿಯಾದ ಇನ್ಸುಲಿನ್ ಇಂಜೆಕ್ಷನ್ ತಂತ್ರವು ನಿರ್ಣಾಯಕವಾದುದು
ಸರಿಯಾದ ಇನ್ಸುಲಿನ್ ಇಂಜೆಕ್ಷನ್ ತಂತ್ರವನ್ನು ಅನುಸರಿಸುವುದರಿಂದ, ಮಧುಮೇಹಿಗಳು ಇನ್ಸುಲಿನ್ ಲಭ್ಯತೆಯನ್ನು ಉತ್ತಮಗೊಳಿಸಬಹುದು, ಉತ್ತಮ ರಕ್ತದ ಸಕ್ಕರೆ ಮಟ್ಟವನ್ನು ಉತ್ತೇಜಿಸಬಹುದು ಮತ್ತು ಅಸಮರ್ಪಕ ಇಂಜೆಕ್ಷನ್ ಅಭ್ಯಾಸಗಳಿಂದ ಉಂಟಾಗುವ ತೊಡಕುಗಳನ್ನು ಕಡಿಮೆಗೊಳಿಸಬಹುದು. ಇನ್ಸುಲಿನ್ ಥರಪಿ ಮತ್ತು ಇಂಜೆಕ್ಷನ್ ತಂತ್ರಗಳಿಗಾಗಿ ವೈದ್ಯರೊಂದಿಗೆ ವೈಯುಕ್ತಿಕ ಮಾರ್ಗದರ್ಶನ ಪಡೆಯುವುದು ಅವಶ್ಯಕ.
ಸರಿಯಾದ ಇಂಜೆಕ್ಷನ್ ತಂತ್ರ ಯಾಕೆ ನಿರ್ಣಾಯಕ ಎಂಬುದಕ್ಕೆ ಪ್ರಮುಖ ಕಾರಣಗಳು