Humrahi

ಆ್ಯಪಲ್ ಮ್ಯಾಂಗೋ ಸಾಲ್ಸಾ

ಬೇಕಾಗುವ ಪದಾರ್ಥಗಳು:

ಕತ್ತರಿಸಿದ ಆ್ಯಪಲ್ ಹೋಳುಗಳು: 236 ಗ್ರಾಂ
ಕತ್ತರಿಸಿದ ಮಾವಿನ ಹೋಳುಗಳು: 165 ಗ್ರಾಂ
ಕಾರ್ನ್: 164 ಗ್ರಾಂ
ಕೆಂಪು ಕ್ಯಾಪ್ಸಿಕಂ: 90 ಗ್ರಾಂ
ಈರುಳ್ಳಿ: 75 ಗ್ರಾಂ
ಜಲಪಿನೋ: 15 ಗ್ರಾಂ
ಕೊತ್ತಂಬರಿ ಸೊಪ್ಪು: 4 ಗ್ರಾಂ
ನಿಂಬೆ ರಸ: 28.7 ಗ್ರಾಂ
ಜೇನು: 14.2 ಗ್ರಾಂ
ಉಪ್ಪು [ರುಚಿಗೆ ತಕ್ಕಷ್ಟು]

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 507 ಕಿಲೋಕ್ಯಾಲರಿ
ಪ್ರೊಟೀನ್: 10.9 ಗ್ರಾಂ

ಮಾಡುವ ವಿಧಾನ:

  • ಕಾರ್ನ್ ಬೇಯಿಸಿ ಪಕ್ಕಕ್ಕಿಡಿ.
  • ಎಲ್ಲಾ ಪದಾರ್ಥಗಳನ್ನು ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ಗೆ ಹಾಕಿ ಟಾಸ್ ಮಾಡಿ.
  • ಇದನ್ನು ಮುಚ್ಚಿ 30 ನಿಮಿಷಗಳಕಾಲ ಫ್ರಿಡ್ಜ್‌ನಲ್ಲಿಡಿ ಅಥವಾ ರಾತ್ರಿಯಿಡೀ ಬಿಡಿ.
  • ಸರ್ವ್ ಮಾಡುವ ಮೊದಲು ಕೈಯಾಡಿಸಿ.

You might also like