ಹೈಪರ್ಗ್ಲೈಸೀಮಿಯ ಎಂದರೆ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆಯಾಗಿದ್ದು, ಇದು ಸಮಾನ್ಯವಾಗಿ ಮಧುಮೇಹಕ್ಕೆ ಸಂಬಂಧಿಸಿದ್ದಾಗಿದೆ, ಹಾಗೆಯೇ ಹೈಪೋಗ್ಲೈಸೀಮಿಯಾ ಎಂದರೆ, ರಕ್ತದ ಸಕ್ಕರೆ ಮಟ್ಟದ ಕುಸಿತ, ಇದು ಗೊಂದಲ, ಬೆವರು ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಒಟ್ಟಾರೆ ಆರೋಗ್ಯಕ್ಕಾಗಿ ಅದರಲ್ಲೂ ವಿಶೇಷವಾಗಿ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಮತೋಲಿತ ರಕ್ತದ ಸಕ್ಕರೆ ಮಟ್ಟದ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ.
ಮಧುಮೇಹ ಹೊಂದಿರುವವರಲ್ಲಿ ಕೆಲವು ದಿನಗಳು ಮತ್ತು ವಾರಗಳ ನಂತರ ನಿಧಾನವಾಗಿ ಹೈಪರ್ಗ್ಲೇಸೋಮಿಯಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಕೆಲವೊಂದು ಪ್ರಕರಣಗಳಲ್ಲಿ, ರಕ್ತದಲ್ಲಿ ಸಕ್ಕರೆ ಮಟ್ಟವು ಅತ್ಯಂತ ಅಧಿಕ ಮಟ್ಟಕ್ಕೆ ತಲುಪುವ ತನಕ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು.
ಹೈಪರ್ಗ್ಲೈಸೀಮಿಯಾ ಲಕ್ಷಣಗಳು ಇವುಗಳನ್ನು ಒಳಗೊಂಡಿವೆ:
ಈ ಕೆಳಗಿನ ಕಾರಣಗಳಿಂದಾಗಿ ಹೈಪರ್ಗ್ಲೈಸೀಮಿಯ ಉಂಟಾಗಬಹುದು:
ಅಪರೂಪಕ್ಕೆ ಹೈಪರ್ಗ್ಲೈಸೀಮಿಯಾ ಪ್ರಕರಣಗಳು ಬೆಳವಣಿಗೆಯ ಸಮಯದಲ್ಲಿ ಮಕ್ಕಳಲ್ಲಿ ಮತ್ತು ಯುವಕರಲ್ಲೂ ಕಾಣಿಸಿಕೊಳ್ಳಬಹುದು. ಹೈಪರ್ಗ್ಲೈಸೀಮಿಯಾ ಲಕ್ಷಣಗಳು ರೋಗನಿರ್ಣಯವಾಗದ ಮಧುಮೇಹದಿಂದಲೂ ಉಂಟಾಗಬಹುದು, ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಪಡೆಯುವುದು ಸಹಾಯಕವಾಗಬಹುದು.
ಹೈಪರ್ಗ್ಲೈಸೀಮಿಯಾ ಲಕ್ಷಣಗಳು ಇವುಗಳನ್ನು ಒಳಗೊಂಡಿವೆ:
ಹೈಪರ್ಗ್ಲೈಸೀಮಿಯಾಗೆ ಚಿಕಿತ್ಸೆ ಪಡೆಯದಿದ್ದರೆ, ಈ ಕೆಳಗಿನ ತೊಡಕುಗಳು ಉಂಟಾಗಬಹುದು:
ಹೈಪರ್ಗ್ಲೈಸೀಮಿಯಾವನ್ನು ಹೀಗೆ ತಡೆಗಟ್ಟಬಹುದು